ಕರ್ನಾಟಕ ರಾಜ್ಯದ ಶಿಕ್ಷಕರಿಗಾಗಿ ವೆಬ್ ಸೈಟ್
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲವು (Karnataka Open Educational Resources) ಒಂದು ಶೈಕ್ಷಣಿಕ ಸಂಪನ್ಮೂಲದ ಭಂಡಾರವಾಗಿದ್ದು ಬೋಧನೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರುಗಳ ವೃತ್ತಿಬೆಳವಣಿಗೆಯ ಜೊತೆಗೆ ತರಗತಿಯ ಪ್ರಕ್ರಿಯೆಗಳನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿದೆ.
Visit the Wiki here